ಅಷ್ಟೊಂದು ರಿಸ್ಕ್ ಇದ್ರೂ ಟೀಂ ಇಂಡಿಯಾಗಾಗಿ ಸೌತ್ ಆಫ್ರಿಕಾ ಮಾಡಿರೋ ಮಾಸ್ಟರ್ ಪ್ಲ್ಯಾನ್ ನೋಡಿ | Oneindia Kannada

2021-12-10 5

ಹೊಸ ಹುರುಪಿನೊಂದಿಗೆ ಟೀಮ್ ಇಂಡಿಯಾ ಇದೇ ಡಿಸೆಂಬರ್ 17 ರಂದು ಆಫ್ರಿಕಾ ಫ್ಲೈಟ್ ಏರಲಿದೆಯಂತೆ. ಭಾರತೀಯ ಆಟಗಾರರಿಗೆ ಕ್ರಿಕೆಟ್ ಸೌತ್ ಆಫ್ರಿಕಾ ಅಲ್ಲಿ ವಿಶೇಷ ವ್ಯವಸ್ಥೆಯನ್ನು ಕೂಡ ಮಾಡಿದೆ.

India Tour of South-Africa: CSA books complete hotel for the Indian cricket team, plush Irene lodge goes in bio-bubble lockdown